leading edge
ನಾಮವಾಚಕ
  1. (ವಿಮಾನದ ರೆಕ್ಕೆ ಮೊದಲಾದವುಗಳ) ಮುನ್ನಂಚು; ಅಗ್ರ ಅಂಚು; ಮುಂಭಾಗದ ಅಂಚು.
  2. (ಇಲೆಕ್ಟ್ರಾನಿಕ್ಸ್‍) ಸ್ಪಂದನಾಧಿಕ್ಯ ಭಾಗ; ವಿದ್ಯುತ್‍ ಪ್ರವಾಹದ ಸ್ಪಂದನದಲ್ಲಿ ಯಾ ಏರಿಳಿತಕ್ರಿಯೆಯಲ್ಲಿ ವೈಶಾಲ್ಯ ಅಥವಾ ವಿಚಲನ ಹೆಚ್ಚಾಗುವ ಭಾಗ.